ಸುದ್ದಿ ಸಂಗ್ರಹಕಾಡಜ್ಜಿಯಲ್ಲಿ ಇಂದು ರೈತರಿಗೆ ಅರಿವು ಕಾರ್ಯಕ್ರಮNovember 7, 2023November 7, 2023By Janathavani0 ಪಂಪ್‌ಸೆಟ್ ಇಂಧನ ಉಳಿತಾಯ ಮತ್ತು ನೀರಿನ ಸಂರಕ್ಷಣೆ ಕುರಿತಂತೆ ರೈತರಿಗೆ ಇಂದು ಬೆಳಿಗ್ಗೆ 10-30ಕ್ಕೆ ಕಾಡಜ್ಜಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 9844295795. ದಾವಣಗೆರೆ