ದಾವಣಗೆರೆ, ನ. 06 – ಜಿಲ್ಲಾ ಶಿಳ್ಳೇಕ್ಯಾತರ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಕೆ. ಹೇಮಣ್ಣ ಆನೆಕೊಂಡ ಅವಿರೋಧ ವಾಗಿ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಯಲ್ಲಪ್ಪ ಬಸವರಾಜಪುರ, ಕಾರ್ಯದರ್ಶಿ ಯಾಗಿ ಎ. ಮಂಜುನಾಥ, ಸಹ ಕಾರ್ಯದರ್ಶಿಯಾಗಿ ಎಸ್. ಮಂಜುನಾಥ, ಸಂಘಟನಾ ಕಾರ್ಯದರ್ಶಿ ಮೃತ್ಯುಂಜಯ, ಖಜಾಂಚಿಯಾಗಿ ಎಲ್. ಕೆ. ಸಂಗಪ್ಪ, ನಿರ್ದೇಶಕರುಗಳಾಗಿ ಬಸವರಾಜಪ್ಪ, ದಶರಥ, ಮಹದೇವಪ್ಪ, ಗುರುಕುಲಪ್ಪ, ಪಿ. ಪರಶುರಾಮ, ಸಿ. ಮಲ್ಲಿಕಾರ್ಜುನ, ಬಿ. ಮಂಜುನಾಥ, ಆರ್. ಶ್ರೀನಿವಾಸ, ದುರ್ಗಪ್ಪ, ಪರಶುರಾಮಪ್ಪ, ದಾದಾಪುರ ವೀರಣ್ಣ, ಎಸ್. ಬಸವರಾಜ, ಎಸ್. ಮಂಜುನಾಥ, ಹನುಮಂತ ಗೋಣಿಕೆರೆ, ಕೆ. ಮೋಹನ, ಕೃಷ್ಣಪ್ಪ, ನಾಗರಾಜ, ಆರ್. ಬಸವರಾಜ್ ಇವರು ಆಯ್ಕೆಯಾಗಿದ್ದಾರೆ.