ದಾವಣಗೆರೆ ಅ. 29- ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.70 ಕ್ಕೂ ಹೆಚ್ಚು ಅಂಕ ಪಡೆದ ನಗರದ ಆಟೋ ಮತ್ತು ಗೂಡ್ಸ್ ಗಾಡಿ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ನಾಳೆ ದಿನಾಂಕ 30 ರೊಳಗಾಗಿ ಜಿ. ಬಿ. ವಿನಯ್ ಕುಮಾರ್ ಕಕ್ಕರಗೊಳ್ಳ ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸ್ಥಾಪಕರು, # 2415/45,10 ನೇ ಕ್ರಾಸ್, ಅಥಣಿ ಕಾಲೇಜಿನ ಕೊನೆಯ ತುದಿ, ಎಸ್. ಎಸ್. ಲೇ- ಔಟ್, `ಎ’ ಬ್ಲಾಕ್, ದಾವಣಗೆರೆ. ವಿವರಕ್ಕೆ ಸಂಪರ್ಕಿಸಿ : 7676680136, 9353452348.