ಸುದ್ದಿ ಸಂಗ್ರಹನಗರದಲ್ಲಿಂದು ರೈತರ ಪ್ರತಿಭಟನೆOctober 30, 2023October 30, 2023By Janathavani0 ಕರ್ನಾಟಕ ರಾಜ್ಯ ರೈತ ಸಂಘದಿಂದ ಕೋಟ್ಯಕ್ ಮಹೀಂದ್ರಾ ಬ್ಯಾಂಕ್ ಎದುರು ಇಂದು ಬೆಳಿಗ್ಗೆ 11.30ಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಬಳ್ಳಾಪುರದ ಹನುಮಂತಪ್ಪ ತಿಳಿಸಿದ್ದಾರೆ. ದಾವಣಗೆರೆ