ಜಿಲ್ಲಾ ಮಟ್ಟದ ಆಯ್ಕೆ ಸ್ಪರ್ಧೆ

ದಾವಣಗೆರೆ, ಅ.25- ಇದೇ ದಿನಾಂಕ 29ರಂದು ಜಿಲ್ಲಾ ಮಟ್ಟದ ಆಯ್ಕೆ ಸ್ಪರ್ಧೆ ಗಳು ನಡೆಯಲಿದ್ದು, ಎಲ್ಲಾ ಕ್ವಾಡ್,ಇನ್‍ಲೈನ್ ಸ್ಕೇಟರು ಗಳು ನಾಳೆ ನೋಂದಾಯಿಸಿಕೊ ಳ್ಳಬಹುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸ್ಕೇಟರುಗಳು  ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಬ ಹುದು. ಹೊಸದಾಗಿ ಸ್ಕೇಟಿಂಗ್ ಕಲಿ ಯುತ್ತಿರುವ ಮಕ್ಕಳಿಗಾಗಿ ಜಿಲ್ಲಾ ಮಟ್ಟದ ಮುಕ್ತ ರೋಲರ್ ಸ್ಕೇಟಿಂಗ್ ಸ್ಪರ್ಧೆ ದಿನಾಂಕ 29ರ ಭಾನುವಾರ  ನಡೆಸಲಾಗುವುದು.

error: Content is protected !!