ದಾವಣಗೆರೆ, ಅ. 24- ಕನ್ನಡ ನಾಡು, ಕನ್ನಡ ನುಡಿ, ನಮ್ಮ ಸಂಸ್ಕೃತಿ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಭಾಗವಹಿಸುವ ವಿದ್ಯಾರ್ಥಿಗಳು 500 ಪದಗಳಿಗೆ ಮೀರದಂತೆ ಕೈಯಲ್ಲಿ ಬರೆದು ವಾಟ್ಸಾಪ್ (97315 12672) ಮೂಲಕ ಇದೇ ದಿನಾಂಕ 27 ರೊಳಗೆ ಕಳುಹಿಸಬೇಕು. ಸಂಪರ್ಕಿಸಿ : ಎ.ಜೆ. ರವಿಕುಮಾರ್ (88929 88989, 97315 12672).
December 5, 2024