ಸುದ್ದಿ ಸಂಗ್ರಹಶಾಮನೂರಿನಲ್ಲಿ ಇಂದು ಶನಿ ಪುರಾಣOctober 21, 2023October 21, 2023By Janathavani0 ದಾವಣಗೆರೆ – ಶಾಮನೂರಿನ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನದಲ್ಲಿ ಇಂದು ರಾತ್ರಿ 7 ಗಂಟೆಗೆ ದೀಪಾರಾಧನೆ, ಶನಿ ಪುರಾಣ ನಡೆಯುವುದು. ಮಲ್ಲಶೆಟ್ಟಿಹಳ್ಳಿ ಬಸವರಾಜಪ್ಪ ಮತ್ತು ಕೆ.ಎಸ್. ಮಹಾಂತೇಶ್, ಕು. ಲಿಂಗರಾಜು, ಕು. ಪೂಜಾ (ಶಾಮನೂರು) ಪುರಾಣ ನಡೆಸಿಕೊಡುವರು. ದಾವಣಗೆರೆ