ದಾವಣಗೆರೆಯ ನಿಜಲಿಂಗಪ್ಪ ಬಡಾವಣೆ ರಿಂಗ್ ರಸ್ತೆಯಲ್ಲಿರುವ ಶ್ರೀ ಗಣಪತಿ, ಶ್ರೀ ಶಾರದಾಂಬ, ಶ್ರೀ ಚಂದ್ರಮೌಳೀಶ್ವರ, ಶ್ರೀ ಶಂಕರಾಚಾರ್ಯರ ದೇವಸ್ಥಾನದಲ್ಲಿ ಶ್ರೀ ಶಾರದಾಂಬೆಗೆ ಗರುಡ ವಾಹನಾಲಂಕಾರ (ವೈಷ್ಣವೀ) ನಡೆಯುವುದು. ಸಂಜೆ 5 ಗಂಟೆಗೆ ಶ್ರೀ ಲಲಿತಾ ಸಹಸ್ರನಾಮ, ಹಾಡುಗಳು, 6 ಗಂಟೆಗೆ ವಿದ್ವಾನ್ ಎಂ.ಎಸ್. ವಿನಾಯಕ್ ಶಿವಮೊಗ್ಗ ಇವರಿಂದ `ತೈತ್ತಿರೀಯ ಉಪನಿಷತ್’ ವಿಷಯ ಕುರಿತು ಉಪನ್ಯಾಸ ನಡೆಯುವುದು.
January 11, 2025