ಎಂಸಿಸಿ ಎ ಬ್ಲಾಕ್, 8ನೇ ಮುಖ್ಯ ರಸ್ತೆ ಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸದ್ಗುರು ಸಾಯಿಬಾಬಾರವರ 105ನೇ ಪುಣ್ಯಾರಾಧನೆ ಮಹೋತ್ಸವವು ಇದೇ ದಿನಾಂಕ 25ರವರೆಗೆ ನಡೆಯಲಿದ್ದು, ಇಂದು ಬಾಬಾರವರ ಬೆಳ್ಳಿ ಮೂರ್ತಿಗೆ ಸರ್ವ ಭಕ್ತಾದಿಗಳಿಂದ ಕ್ಷೀರಾಭಿಷೇಕ ಏರ್ಪಡಿಸ ಲಾಗಿದೆ ಎಂದು ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸಾಯಿಬಾಬಾರ ಬೆಳ್ಳಿ ಮೂರ್ತಿಗೆ ಕ್ಷೀರಾಭಿಷೇಕ
