ಶಾಮನೂರಿನಲ್ಲಿ ಇಂದು ಶ್ರೀ ದೇವಿಯ ಪುರಾಣ ಪ್ರವಚನ

ದಾವಣಗೆರೆ – ಶಾಮನೂರಿನ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನದಲ್ಲಿ ಇಂದು ಶ್ರೀ ದೇವಿಯ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಇಂದು ಸಂಜೆ ದೀಪಾರಾಧನೆ ನಡೆಯುವುದು. ರಾತ್ರಿ 8.30 ಗಂಟೆಗೆ ಶಾಮನೂರು ಕೆ.ಎಸ್‌. ಮಂಜುನಾಥ ಆಚಾರ್‌ ಮತ್ತು ಸಂಗಡಿಗರಿಂದ ಭಕ್ತಿಗೀತೆ, ಭಾವಗೀತೆ ಕಾರ್ಯಕ್ರಮ ನಡೆಯಲಿದೆ.

error: Content is protected !!