`ದಸರಾ’ ಕವನ ಬರೆಯುವ ಸ್ಪರ್ಧೆ

ದಾವಣಗೆರೆ, ಅ. 17 – ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ `ದಸರಾ ಕಾವ್ಯ ರಸಾಸ್ವಾದ’ ಕವನ ರಚಿಸುವ ಸ್ಪರ್ಧೆ  ಹಮ್ಮಿಕೊಳ್ಳ ಲಾಗಿದೆ. ದಸರಾ ಹಬ್ಬದ ಕುರಿತು 15 ರಿಂದ 20 ಸಾಲುಗಳಲ್ಲಿ ತಮ್ಮ ಮೊಬೈಲ್‍ಗ ಳಲ್ಲಿ ಕವನ ರಚಿಸಿ, ಇದೇ ದಿನಾಂಕ 30 ರೊಳಗೆ ವ್ಯಾಟ್ಸಪ್ (94492 72463) ಕಳಿಸಬಹುದಾಗಿದೆ.  ವಿವರಕ್ಕೆ ಸಂಪರ್ಕಿಸಿ : 95387 32777

error: Content is protected !!