ಎ.ಆರ್.ಜಿ. ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

ದಾವಣಗೆರೆ, ಅ. 16- ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯ ದರ್ಶಿಯಾಗಿ ಜಿ.ವಿ. ಈಶ್ವರಯ್ಯ, ಸಹಕಾರ್ಯದರ್ಶಿ ಯಾಗಿ ರಾಹುಲ್ (ಬಿ.ಎ. ವಿಭಾಗ), ಭರತ್ ಪಿ. (ಬಿ.ಕಾಂ ವಿಭಾಗ) ಹಾಗೂ ತರಗತಿಯ ಪ್ರತಿನಿಧಿಗಳಾಗಿ ಲಕ್ಷ್ಮೀ ಆರ್., ವಿನಯ್ ಆಚಾರ್, ಮಿಥುನ್‍ಕುಮಾರ್ ಸಿ., ಅನ್ನಪೂರ್ಣೇಶ್ವರಿ ಕೆ., ಸಂತೋಷ್ , ಚಂದನ ಪಿ.ಎನ್., ದೀಪ ಎಸ್., ಭರತ್ ಎಸ್.ಪಿ. ಆಯ್ಕೆಯಾಗಿರುತ್ತಾರೆ ಎಂದು ವಿದ್ಯಾರ್ಥಿ ಸಂಘದ ಸಂಚಾಲಕ ಡಾ. ಹೆಚ್.ಆರ್. ತಿಪ್ಪೇಸ್ವಾಮಿ  ತಿಳಿಸಿದ್ದಾರೆ.

error: Content is protected !!