ದಾವಣಗೆರೆ, ಅ. 16- ನಗರದ ಹಿರಿಯ ವಕೀಲ ಶಾಮನೂರು ಪ್ರಕಾಶ್ ಅವರನ್ನು ದಾವಣಗೆರೆ ಜಿಲ್ಲಾ ಸರ್ಕಾರಿ ವಕೀಲರನ್ನಾಗಿ ನೇಮಕ ಮಾಡಿ ಕರ್ನಾಟಕ ಸರ್ಕಾರದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಅಧೀನ ಕಾರ್ಯದರ್ಶಿ ಆದಿನಾರಾಯಣ ಅವರು ಸರ್ಕಾರದ ಅಧಿಸೂ ಚನೆಯ ಮೂಲಕ ಆದೇಶ ಮಾಡಿದ್ದಾರೆ. ಈವರೆಗೆ ಇದ್ದ ನವೀನಕುಮಾರ್ ಅವರಿಂದ ಶಾಮನೂರು ಪ್ರಕಾಶ್ ಅಧಿಕಾರ ವಹಿಸಿಕೊಂಡಿದ್ದಾರೆ.
January 8, 2025