ಸುದ್ದಿ ಸಂಗ್ರಹಶಾಮನೂರಿನ ಶ್ರೀ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನದಲ್ಲಿ ಇಂದುOctober 17, 2023October 17, 2023By Janathavani0 ದಾವಣಗೆರೆ – ಶಾಮನೂರಿನ ಜನತಾ ಕಾಲೋನಿಯಲ್ಲಿರುವ ಶ್ರೀ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನದಲ್ಲಿ ಇಂದು ರಾತ್ರಿ 8.30 ಗಂಟೆಗೆ ಸಿ. ಅಮರೇಶ್, ಮಾರಣ್ಣ, ಮಂಜುನಾಥ ಹಾಗೂ ಶ್ರೀಮತಿ ಸುಮ ಮತ್ತು ಸಂಗಡಿಗರಿಂದ ಭಕ್ತಿಗೀತೆ, ಸುಗಮ ಸಂಗೀತ ಕಾರ್ಯಕ್ರಮ ನಡೆಯುವುದು. ದಾವಣಗೆರೆ