ಸುದ್ದಿ ಸಂಗ್ರಹಮುರುಘಾಮಠದ ದೇವಸ್ಥಾನದಲ್ಲಿ ಹುಂಡಿ ಕಳವುOctober 17, 2023October 17, 2023By Janathavani0 ದಾವಣಗೆರೆ, ಅ.16- ಹೂವಿನಮಡು ಗ್ರಾಮದ ಶ್ರೀ ಮುರುಘಾ ಮಠದ ದೇವಸ್ಥಾನದಲ್ಲಿ ಹುಂಡಿ ಹೊಡೆದು ಅದರಲ್ಲಿದ್ದ ಸುಮಾರು 3 ಸಾವಿರ ರೂ.ಗಳನ್ನು ಕಳ್ಳನತ ಮಾಡಿಕೊಂಡು ಹೋಗಲಾಗಿದೆ. ಈ ಕುರಿತು ಪೂಜಾರಿ ರುದ್ರಯ್ಯ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಾವಣಗೆರೆ