ದಾವಣಗೆರೆ, ಅ. 16 – ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ದಸರಾ ಪ್ರಯುಕ್ತ `ದಸರಾ ಕಾವ್ಯ ರಸಾಸ್ವಾದ’ ಕವನ ರಚಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ದಸರಾ ಹಬ್ಬದ ಕುರಿತು 15 ರಿಂದ 20 ಸಾಲುಗಳಲ್ಲಿ ತಮ್ಮ ತಮ್ಮ ಮೊಬೈಲ್‍ಗಳಲ್ಲಿ ಕವನ ರಚಿಸಿ, ಇದೇ ದಿನಾಂಕ 30 ರೊಳಗೆ 94492 72463 ಈ ಅಂತರ್ಜಾಲ ತಾಣಕ್ಕೆ ವ್ಯಾಟ್ಸಪ್ ಮೂಲಕ ಕಳಿಸಬಹುದಾಗಿದೆ. ಮಾಹಿತಿಗೆ 95387 32777 ಸಂಪರ್ಕಿಸಿ.
January 10, 2025