ಸುದ್ದಿ ಸಂಗ್ರಹಜಗಳೂರು : ನೂತನ ತಹಶೀಲ್ದಾರ್ ಸೈಯದ್ ಕಲೀಮ್ಉಲ್ಲಾ ಅಧಿಕಾರOctober 14, 2023October 14, 2023By Janathavani0 ಜಗಳೂರು,ಅ.13- ತಾಲ್ಲೂಕಿನ ನೂತನ ತಹಶೀಲ್ದಾರ್ ಆಗಿ ಸೈಯದ್ ಕಲೀಮ್ ಉಲ್ಲಾ ಅವರು ಅಧಿಕಾರ ವಹಿಸಿಕೊಂಡರು. ಹಿಂದಿನ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಅವರ ವರ್ಗಾವಣೆ ಯಿಂದ ಆ ಸ್ಥಾನ ತೆರವಾಗಿತ್ತು. ಜಗಳೂರು