ದಾವಣಗೆರೆ ಪಿ.ಜೆ. ಬಡಾವಣೆ, 8ನೇ ಮೇನ್, 5ನೇ ಕ್ರಾಸ್ ವಾಸಿ, ಸುದೀರ್ ಪಿ.ಜೆ. (54) ಇವರು ದಿನಾಂಕ 11.10.2023ರ ಬುಧವಾರ ಬೆಳಿಗ್ಗೆ 4.30ಕ್ಕೆ ನಿಧನರಾದರು. ತಾಯಿ, ಸಹೋದರ, ಸಹೋದರಿ, ಅಪಾರ ಬಂಧು ಬಳಗ ಹಾಗೂ ಸ್ನೇಹಿತರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 11.10.2023ರ ಬುಧವಾರ ಮಧ್ಯಾಹ್ನ 3.30ಕ್ಕೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ
ಸುದೀರ್ ಪಿ.ಜೆ.
![sudhir ಸುದೀರ್ ಪಿ.ಜೆ.](https://janathavani.com/wp-content/uploads/2023/10/sudhir-.jpg)