ನಗರದಲ್ಲಿ ಇಂದು ಅಂಚೆ ವಿಭಾಗೀಯ ಅದಾಲತ್

ಗಡಿಯಾರ ಕಂಬದ ಹತ್ತಿರದಲ್ಲಿರುವ ಪ್ರಧಾನ ಅಂಚೆ ಕಚೇರಿ 1ನೇ ಮಹಡಿಯ ಜಿಲ್ಲಾ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಇಂದು ಸಂಜೆ ಅಂಚೆ ವಿಭಾ ಗೀಯ ಡಾಕ್ ಅದಾಲತ್ತನ್ನು ಆಯೋಜಿಸ ಲಾಗಿದೆ ಎಂದು ಅಂಚೆ ಅಧೀಕ್ಷಕ ಚಂದ್ರಶೇಖರ್ ತಿಳಿಸಿದ್ದಾರೆ.

error: Content is protected !!