ದಾವಣಗೆರೆ, ಅ. 11- ಕರ್ನಾಟಕದ ನಾಡಹಬ್ಬ ದಸರಾ ಪ್ರಯುಕ್ತ ಸುಶ್ರಾವ್ಯ ಸಂಗೀತ ವಿದ್ಯಾಲಯದ ವತಿಯಿಂದ ಝೇಂಕಾರ-3 `ನವರಾತ್ರಿ’ ಗೀತ ಗಾಯನ ತರಬೇತಿ ಶಿಬಿ ರವನ್ನು ಇದೇ ದಿನಾಂಕ 15ರ ಭಾನುವಾರ ಬೆಳಿಗ್ಗೆ 11 ರಿಂದ 1.30ರವರೆಗೆ ಹಮ್ಮಿಕೊಳ್ಳ ಲಾಗಿದೆ. ಸುಶ್ರಾವ್ಯ ಸಂಗೀತ ವಿದ್ಯಾಲಯದ ನಿರ್ದೇಶಕರಾದ ಶ್ರೀಮತಿ ಯಶಾ ದಿನೇಶ್ ಅವರ ಗಾಯನ ತರಬೇತಿಯು ನಮನ, 2000/83, 13ನೇ ಕ್ರಾಸ್, ತರಳಬಾಳು ಬಡಾವಣೆಯಲ್ಲಿ ನಡೆಯಲಿದ್ದು, ಶಿಬಿರದಲ್ಲಿ 5 ಭಕ್ತಿಗೀತೆಗಳ ಗಾಯನ ತರಬೇತಿ ನೀಡಲಾಗು ವುದು. ವಿವರಕ್ಕೆ 94498 08886 ಈ ಸಂಖ್ಯೆಗೆ ಕೇವಲ ಮೆಸೇಜ್ ಮಾಡಬಹುದಾಗಿದೆ.
February 8, 2025