ದಾವಣಗೆರೆ, ಅ.6- ನಗರದ ಎಂ.ಸಿ.ಸಿ `ಎ’ ಬ್ಲಾಕ್‌ನಲ್ಲಿರುವ ಎ ಕ್ರೀವ್ ಡ್ಯಾನ್ಸ್ ಸ್ಟುಡಿಯೋ ವತಿಯಿಂದ ದಾಂಡಿಯಾ ಗಾರ್ಬಾ ಸೀಸನ್ -2 ಸ್ಪರ್ಧೆಯನ್ನು ಇದೇ ದಿನಾಂಕ 17 ರ ಮಂಗಳವಾರ ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಸಂಗೀತ, ಲೈಫ್ ಡಿಜೆ, ಡಿಜೆ ನೈಟ್, ಸರ್ಫೈಜ್ ಗಿಫ್ಟ್, ಗೆಮ್ಸ್, ಫುಡ್ ಸ್ಟಾಲ್‌ಗಳೂ ಸಹ ವ್ಯವಸ್ಥೆ ಮಾಡಿರುತ್ತದೆ.
ಬೆಸ್ಟ್ ದಾಂಡಿಯಾ ಗ್ರೂಪ್‌ಗೆ (ಮೊದಲ ಮತ್ತು ಎರಡನೇ ಸ್ಥಾನ) ಪ್ರಶಸ್ತಿ, ಬೆಸ್ಟ್ ಕಾಸ್ಟೂಂಗೆ (ಪುರುಷ ಮತ್ತು ಮಹಿಳೆ), ಬೆಸ್ಟ್ ಡ್ಯಾನ್ಸರ್ (ಪುರುಷ ಮತ್ತು ಮಹಿಳೆ) ಹಾಗೂ ಬೆಸ್ಟ್ ಕಪಲ್‌ಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು.
ವಿವರಕ್ಕೆ : 95357-56278, 78997-58374ಗೆ ಸಂಪರ್ಕಿಸುವುದು.