ದಾವಣಗೆರೆ – ಗಾಂಧಿನಗರದ ಮುಖ್ಯರಸ್ತೆ, ಪೊಲೀಸ್ ಠಾಣೆ ಎದುರಿನಲ್ಲಿ 10 ಅಡಿ ಎತ್ತರದ ಕಾಂತಾರ ಗಣೇಶ ಮೂರ್ತಿಯನ್ನು ಅಪ್ಪು ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದು, ಗಣೇಶೋತ್ಸವ ವನ್ನು ಆಚರಿಸಲಾಗುತ್ತಿದೆ.
ಗಣೇಶ ಮೂರ್ತಿ ತುಂಬಾ ವಿಶೇಷವಾಗಿದ್ದು, ನಾಳೆ 8 ರಂದು ವಿಸರ್ಜನೆ ಮಾಡಲಾಗುತ್ತಿದೆ, ಈ ಪ್ರಯುಕ್ತ ಇಂದು ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.