ಹನುಮನಹಳ್ಳಿಯ ಬಳಿ ನಿರ್ಮಾಣಗೊಂಡಿರುವ ಗೋಲ್ಡನ್ ಹ್ಯಾಚರೀಜ್ (ಚಿಕನ್ ಫ್ಯಾಕ್ಟರಿ)ಗೆ ಸಂಬಂಧಿಸಿದಂತೆ ರೈತರ ಮತ್ತು ಉದ್ಯೋಗಾಕಾಂಕ್ಷಿಗಳ ಸಭೆಯನ್ನು ಇಂದು ಬೆಳಿಗ್ಗೆ 10 ಕ್ಕೆ ಫ್ಯಾಕ್ಟರಿಯ ಆವರಣದಲ್ಲಿ ಕರೆಯಲಾಗಿದೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಮತ್ತು ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ತಿಳಿಸಿದ್ದಾರೆ.
March 14, 2025