ದಾವಣಗೆರೆ, ಅ.2- ಇಲ್ಲಿನ ಗಾಂಧಿನಗರ ಮುಖ್ಯರಸ್ತೆ, ಗಾಂಧಿನಗರ ಪೊಲೀಸ್ ಠಾಣೆ ಎದುರು 10 ಅಡಿ ಎತ್ತರದ ಕಾಂತಾರ ಗಣೇಶ ಮೂರ್ತಿ ಯನ್ನು ಅಪ್ಪು ಅಭಿಮಾನಿ ಬಳಗದಿಂದ ಪ್ರತಿಷ್ಠಾಪಿಸಲಾಗಿದೆ. ಗಣೇಶ ಮೂರ್ತಿ ಯು ತುಂಬಾ ವಿಶೇಷವಾಗಿದ್ದು, ದಿನಾಂಕ 8 ರ ಭಾನುವಾರ ವಿಸರ್ಜನೆ ಮಾಡ ಲಾಗುತ್ತಿದ್ದು, ದಿನಾಂಕ 7 ರ ಶನಿವಾರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
December 23, 2024