ಮಲೇಬೆನ್ನೂರಿನಲ್ಲಿ ಇಂದು ಪೌರ ಕಾರ್ಮಿಕರ ದಿನ

ಪುರಸಭೆಯ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಪೌರ ಕಾರ್ಮಿಕರ ದಿನಾಚರಣೆ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ತಿಳಿಸಿದ್ದಾರೆ. 

ಗಣಪತಿ ವಿಸರ್ಜನೆ : ಎ.ಕೆ. ಕಾಲೋನಿಯಲ್ಲಿ ಪ್ರತಿಷ್ಟಾಪಿಸಿರುವ ಗಣಪತಿ ವಿಸರ್ಜನೆ ಇಂದು ನಡೆ ಯಲಿದ್ದು, ಅನ್ನ ಸಂತರ್ಪಣೆ ನಂತರ ಮಧ್ಯಾಹ್ನದಿಂದ ರಾತ್ರಿವ ರೆಗೆ ಗಣಪತಿ ಮೆರವಣಿಗೆ ಹಮ್ಮಿಕೊ ಳ್ಳಲಾಗಿದೆ ಎಂದು ಎ.ಕೆ. ಮರಿ ಯಪ್ಪ, ಎ.ಕೆ. ಲೋಕೇಶ್ ತಿಳಿಸಿದ್ದಾರೆ.

error: Content is protected !!