ಕಾವೇರಿ ಜಲ ವಿವಾದದ ಅಂಗವಾಗಿ ಇಂದು ಕರ್ನಾಟಕ ಬಂದ್ ಕರೆಯಲಾಗಿದೆ. ಇಂದು ದಾವಣಗೆರೆ ಬಂದ್ ಬೆಂಬಲಿಸಿ ಕನ್ನಡ ಪರ ಸಂಘ, ಸಂಸ್ಥೆಗಳ ಒಕ್ಕೂಟದಿಂದ ದಾವಣಗೆರೆ ಬಂದ್ಗೆ ಕರೆ ನೀಡಲಾಗಿದ್ದು, ದಾವಣಗೆರೆ ಮೊಬೈಲ್ ಮೆಕ್ಯಾನಿಕ್ಸ್ ಅಸೋಸಿಯೇಷನ್ ಬೆಂಬಲ ವ್ಯಕ್ತಪಡಿಸಿದೆ ಎಂದು ಅಧ್ಯಕ್ಷ ಷೇರ್ ಅಲಿ ಬೇಗ್ ತಿಳಿಸಿದ್ದಾರೆ.
February 24, 2025