ವಿಕಲಚೇತನ ವಿದ್ಯಾರ್ಥಿ ವೇತನಕ್ಕೆ ಅರ್ಜಿ

ದಾವಣಗೆರೆ, ಸೆ. 27 –  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯಿಂದ 2023-24ನೇ  ಸಾಲಿನಲ್ಲಿ ಪ್ರೀ ಮೆಟ್ರಿಕ್ ತರಗತಿಗಳಲ್ಲಿ ವಿದ್ಯಾ ಭ್ಯಾಸ ಮಾಡುತ್ತಿರುವ ಜಿಲ್ಲೆಯ ವಿಕಲ ಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

URL for Fresh application:  HYPERLINK ihttps://ssp.karnataka.gov.in/ssp2324/homenew.aspx%20%20%20%20%20&i https://ssp.karnataka.gov.in/ssp2324/homenew.aspx     & URL for Renewal application:  HYPERLINK ihttps://ssp.karnataka.gov.in/ssp2324/signin.aspxihttps://ssp.karnataka.gov.in/ssp2324/signin.aspx  ವೆಬ್‍ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ವಿವಿಧೋದ್ಧೇಶ ಪುನರ್ವ ಸತಿ ಕಾರ್ಯ ಕರ್ತರಾದ ಬಿ. ಚನ್ನಪ್ಪ  95908 29024 (ದಾವಣಗೆರೆ),  ಶೈಲಜಾ ಕೆ.ಎಂ.-  98863 66809 (ಹೊನ್ನಾಳಿ) , ಸುಬ್ರಮಣ್ಯ ಕೆ 9945738141 (ಚನ್ನಗಿರಿ), ಶಿವನಗೌಡ ಎಂ.ಕೆ-99021 05734 (ಜಗಳೂರು), ಶಶಿಕಲಾ ಟಿ-99454 58058 (ಹರಿಹರ) ಇವರನ್ನು ಸಂಪರ್ಕಿಸಲು ಜಿಲ್ಲಾ ವಿಕಲಚೇತ ನರ ಹಾಗೂ ಹಿರಿಯ ನಾಗರಿಕರ ಸಬಲೀ ಕರಣಾಧಿಕಾರಿ
ಡಾ. ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

error: Content is protected !!