ರಟ್ಟಿಹಳ್ಳಿ : ಶ್ರೀ ಹೊಳೆಸಾಲು ದುರ್ಗಾದೇವಿ, ಶ್ರೀ ಮಾರಿಕಾಂಬ ದೇವಿಗೆ ವಿಶೇಷ ಅಲಂಕಾರ

ರಟ್ಟಿಹಳ್ಳಿ : ಶ್ರೀ ಹೊಳೆಸಾಲು ದುರ್ಗಾದೇವಿ,  ಶ್ರೀ ಮಾರಿಕಾಂಬ ದೇವಿಗೆ ವಿಶೇಷ ಅಲಂಕಾರ

ದಾವಣಗೆರೆ, ಸೆ.25- ರಟ್ಟಿ ಹಳ್ಳಿಯ ಶ್ರೀ ಹೊಳೆಸಾಲು ದುರ್ಗಾ ದೇವಿ, ಶ್ರೀ ಮಾರಿಕಾಂಬದೇವಿ ಅಮ್ಮ ನವರಿಗೆ ಶ್ರಾವಣ ಮಾಸದ ಮಂಗಳ ವಾರ ದಾವಣಗೆರೆಯ ಶ್ರೀಮತಿ ಆಶಾ  ಎನ್. ವಿನೋದ್‍ಕುಮಾರ್ ಸಾಲಂಕಿ ಮತ್ತು ಕುಟುಂಬದವರು ಪುಷ್ಪಾಲಂಕಾ ರದ ಸೇವೆ ನೆರವೇರಿಸಿದರು.

error: Content is protected !!