ದಾವಣಗೆರೆ, ಸೆ.14- ಐಟಿಐ ಪ್ರವೇಶಾತಿಗೆ ಸಂಬಂಧಿಸಿದಂತೆ ಆಫ್ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 23 ರವರೆಗೆ ಅವಧಿ ವಿಸ್ತರಿಸಲಾಗಿದೆ. ನಮ್ಮ ಸಂಸ್ಥೆ ಎನ್‍ಸಿಬಿಟಿ ಯಿಂದ ಸಂಯೋಜನೆ ಪಡೆದ ಫಿಲ್ಟರ್, ಎಂಆರ್‍ಸಿಎಸಿ, ಎಂ.ಇ.ವಿ ಮತ್ತು ಅಡ್ವಾನ್ಸ್ ಸಿ.ಎನ್.ಸಿ ವೃತ್ತಿಗಳಲ್ಲಿ ಕೆಲವೇ ಸೀಟು ಲಭ್ಯವಿದ್ದು ಈ ವೃತ್ತಿಗಳಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಚನ್ನಗಿರಿ ಇಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂ ದಿಗೆ ಸ್ಥಳದಲ್ಲಿಯೇ ಪ್ರವೇಶಾತಿ ಪಡೆಯಬಹುದು. ಮಾಹಿತಿಗಾಗಿ ಪ್ರಾಚಾರ್ಯರು, ಸ.ಕೈ.ತ ಸಂಸ್ಥೆ, ಚನ್ನಗಿರಿ ದೂ.ಸಂ: 9844710844 ಮತ್ತು 9738782540 ಸಂಪರ್ಕಿಸಬಹುದೆಂದು ತರ ಬೇತಿ ಅಧಿಕಾರಿ ಮನೋಹರ್ ಹೆಚ್ ತಿಳಿಸಿದ್ದಾರೆ.
January 15, 2025