ಸತಾರ ಹಿಲ್ ಮ್ಯಾರಥಾನ್‌ನಲ್ಲಿ ನಗರದ ಮಾಜಿ ಯೋಧನ ಸಾಧನೆ

ಸತಾರ ಹಿಲ್ ಮ್ಯಾರಥಾನ್‌ನಲ್ಲಿ ನಗರದ ಮಾಜಿ ಯೋಧನ ಸಾಧನೆ

ದಾವಣಗೆರೆ, ಸೆ. 15- ಮಹಾರಾಷ್ಟ್ರದ ಸತಾರದಲ್ಲಿ ನಡೆದ ಸತಾರ ಹಿಲ್ ಆಫ್ ಮ್ಯಾರಥಾನ್‌ (21.1 ಕಿ.ಮೀ.)ನಲ್ಲಿ ನಗರದ ಬಿಎಸ್ಎಫ್ ಮಾಜಿ ಯೋಧ ಮಹ್ಮದ್ ರಫಿ ಅವರು 45-50 ವಯಸ್ಸಿನ ವಿಭಾಗದಲ್ಲಿ ಭಾಗವಹಿಸಿ 2 ಗಂಟೆಗೆ 8 ನಿಮಿಷದಲ್ಲಿ ಪೂರ್ಣಗೊಳಿಸಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದಿದ್ದಾರೆ.

error: Content is protected !!