ಸುದ್ದಿ ಸಂಗ್ರಹಹಳೆಪೇಟೆ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಪೂಜೆSeptember 14, 2023September 14, 2023By Janathavani0 ದಾವಣಗೆರೆ, ಸೆ. 12 – ಶ್ರಾವಣ ಮಾಸದ ಕೊನೆಯ ಮಂಗಳವಾರದಂದು ಹಳೇಪೇಟೆ ಶ್ರೀ ವೀರಭದ್ರಸ್ವಾಮಿಗೆ ಬೆಳಿಗ್ಗೆ ಅಭಿಷೇಕ ಮಹಾಪೂಜೆ, ವಿವಿಧ ಪುಷ್ಪಗಳಿಂದ ಶ್ರೀ ವೀರಭದ್ರಸ್ವಾಮಿಗೆ ಅಲಂಕಾರ ಮಾಡಲಾಗಿತ್ತು, ನೂರಾರು ಭಕ್ತಾದಿಗಳು ಆಗಮಿಸಿ ದರ್ಶನ ಪಡೆದುಕೊಂಡರು. ದಾವಣಗೆರೆ