ಸುದ್ದಿ ಸಂಗ್ರಹಡಾ. ಶಿವಯೋಗಿ ಕುಸಗೂರ್ ಸಂಶೋಧನಾ ಪ್ರಬಂಧ ಮಂಡನೆSeptember 7, 2023September 7, 2023By Janathavani0 ದಾವಣಗೆರೆ, ಸೆ. 6- ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ನೇತ್ರಶಾಸ್ತ್ರದ ಪ್ರಾಧ್ಯಾಪಕ ಡಾ. ಶಿವಯೋಗಿ ಕುಸಗೂರ್ ಅವರು ಮಧುರೈನ ಅರವಿಂದ ಕಣ್ಣಿನ ಆಸ್ಪತ್ರೆಯಲ್ಲಿ ಮೊನ್ನೆ ನಡೆದ ಕಾರ್ಯಾಗಾರದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದರು. ದಾವಣಗೆರೆ