ದಾವಣಗೆರೆ, ಸೆ. 4 – ಡಾ. ಪುನೀತ್ ರಾಜಕುಮಾರ್ ಮೆಮೋರಿಯಲ್ ನೆಹರು ಇಂಡೋ ಸ್ಟೇಡಿಯಂ ಶಿವಮೊಗ್ಗದಲ್ಲಿ ಕಳೆದ ವಾರ ನಡೆದ 18ನೇ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ -2023 ಕರಾಟೆ ಸ್ಪರ್ಧೆಯಲ್ಲಿ ಸಮೃದ್ಧಿ ಶಾಲೆಯ ಮಕ್ಕಳಾದ ಸಾತ್ವಿಕ್ ಎರಡನೇ ಮತ್ತು ಗಗನ್ ಮೂರನೇ ಬಹುಮಾನ ಪಡೆದಿದ್ದಾನೆ. ಅವರಿಗೆ ಮುಖ್ಯೋಪಾಧ್ಯಾಯಿನಿ ಆಡಳಿತ ಅಧಿಕಾರಿಯಾದ ಸಲ್ಮಾ ಮತ್ತು ಕರಾಟೆ ಮಾಸ್ಟರ್ ಸಾಧಿಕ್ ಹಾಗೂ ಶಾಲಾ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಕಾಡಜ್ಜಿ ಸಮೃದ್ಧಿ ಶಾಲಾ ಮಕ್ಕಳಿಗೆ ಪ್ರಶಸ್ತಿ
