ಹರಪನಹಳ್ಳಿಯಲ್ಲಿ ಇಂದು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಭೆ

ಹರಪನಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವಸದಸ್ಯರ ಸಭೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಹೆಚ್. ನೇತ್ರಾವತಿ ಇವರ ಅಧ್ಯಕ್ಷತೆಯಲ್ಲಿ  ಕರೆಯಲಾಗಿದೆ ಎಂದು ಸಂಘದ ಹೆಚ್. ನೇತ್ರಾವತಿ ಹಾಗೂ ಕಾರ್ಯದರ್ಶಿ ಹೆಚ್. ತಿರುಪತಿ ತಿಳಿಸಿದ್ದಾರೆ.

error: Content is protected !!