ದಾವಣಗೆರೆ, ಸೆ.1- ಆನೆಕೊಂಡ ಬಸವೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ ಬಂಬೂ ಬಜಾರ್ ಎಲ್.ಬಿ.ಎಸ್ ನಗರದ ಫ್ರೆಂಡ್ಸ್ ಗ್ರೂಪ್ ಆಶ್ರಯದಲ್ಲಿ ದ್ವಿತೀಯ ಬಾರಿಗೆ ರಾಜ್ಯಮಟ್ಟದ ಟಗರಿನ ಕಾಳಗ ಬಸಾಪುರ ರಸ್ತೆಯ ಐಗೂರಿನಲ್ಲಿ ನಾಡಿದ್ದು ದಿನಾಂಕ 3 ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಈ ಟಗರಿನ ಕಾಳಗದಲ್ಲಿ ಮರಿಕುರಿ ಹಾಗೂ 2 ,4 ಮತ್ತು 6, 8 ಹಲ್ಲಿನ ಕುರಿ ಮರಿಗಳು ಭಾಗವಹಿಸಬಹುದು. ವಿವರಕ್ಕೆ ಸಂಪರ್ಕಿಸಿ : 7899225138.
January 22, 2025