ಸುದ್ದಿ ಸಂಗ್ರಹವಿಕೃತಿ ಮೆರೆದ ಚಾಲಕ : ಸ್ಪಷ್ಟನೆSeptember 2, 2023September 2, 2023By Janathavani0 ಚನ್ನಗಿರಿ, ಸೆ.1- ಕರೇಕಟ್ಟೆಯ ಜಂಬಣ್ಣ ಸರ್ಕಲ್ನಲ್ಲಿ ಕಾರು ಚಾಲಕನೊಬ್ಬ ಶ್ವಾನದ ಮೇಲೆ ಕಾರು ಹತ್ತಿಸಿ ವಿಕೃತಿ ಮರೆದಿದ್ದಾನೆ ಎಂಬ ಪತ್ರಿಕಾ ವರದಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಕಾರು ಚಾಲಕ ಮಿರ್ಜಾ ಮುಸ್ತಾಕ್ ಅಹಮದ್ ಕಾರಣರಲ್ಲ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. ಚನ್ನಗಿರಿ