ದಾವಣಗೆರೆ, ಸೆ. 1- `ಇಟ್ಸಿ ಬಿಟ್ಸಿ’ ಫ್ರಾಂಚೈಸಿ ಶಾಪ್ ನಾಳೆ ದಿನಾಂಕ 2ರ ಶನಿವಾರ ಬೆಳಿಗ್ಗೆ 11 ಕ್ಕೆ ಆರಂಭ ಗೊಳ್ಳಲಿದೆ ಎಂದು ಸಂಸ್ಥೆ ಮಾಲೀಕರಾದ ರಶ್ಮಿ ಕ್ಲೋಸ್ ಪೇಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಿ.ಜೆ.ಬಡಾವಣೆ ಯ 6 ನೇ ಮೇನ್, 6 ನೇ ಕ್ರಾಸ್‌ನಲ್ಲಿನ ಮಳಿಗೆಯಲ್ಲಿ ಚಾಲನೆ ನೀಡಲಾಗುವುದು. ಬೆಂಗಳೂರು ನೇತ್ರಾಲಯದ ಅಧ್ಯಕ್ಷ ಡಾ.ಎನ್. ವೀರಭದ್ರರಾವ್, ಪುಷ್ಪ ನಾಯಕ್ ಮಳಿಗೆ ಉದ್ಘಾಟಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಐಶ್ವರ್ಯ, ಮನೋಜ್ ಮತ್ತಿತರರು ಉಪಸ್ಥಿತರಿದ್ದರು.
January 23, 2025