ಶಾಮನೂರು ಶಿವ-ಪಾರ್ವತಿ ಬಡಾವಣೆ ಚೌಡಾಂಬಿಕಾ ದೇವಸ್ಥಾನದಲ್ಲಿ ಇಂದು ಪರವು

ಶಾಮನೂರು ಶಿವ-ಪಾರ್ವತಿ ಬಡಾವಣೆ ಚೌಡಾಂಬಿಕಾ ದೇವಸ್ಥಾನದಲ್ಲಿ ಇಂದು ಪರವು

ದಾವಣಗೆರೆ – ಶಾಮನೂರಿನ ನಾಗನೂರು ರಸ್ತೆಯ ಶಿವ-ಪಾರ್ವತಿ ಬಡಾವಣೆ 3ನೇ ಕ್ರಾಸ್‌ನಲ್ಲಿರುವ ಶ್ರೀ ಚೌಡಾಂಬಿಕಾ ದೇವಿ ದೇವಸ್ಥಾನದಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಅಮ್ಮನವರ ಪರವು ನಡೆಯಲಿದೆ.

error: Content is protected !!