ಸುದ್ದಿ ಸಂಗ್ರಹರಾಣೇಬೆನ್ನೂರು ಇಂದಿನಿಂದ ಪುರಾಣAugust 31, 2023August 31, 2023By Janathavani0 ಹೊಸನಗರ ಶ್ರೀ ಗುರು ಕಬೀರಾನಂದ ಸ್ವಾಮಿ ಸಿದ್ಧಾಶ್ರಮದ ಶ್ರೀ ಸಿದ್ಧಾರೂಢ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಇಂದಿನಿಂದ ಬರುವ ಸೆಪ್ಟೆಂಬರ್ 14ರವರೆಗೆ ಶ್ರೀ ಸಿದ್ಧಾರೂಢ ಚರಿತ್ರೆ ಪುರಾಣ ಪ್ರವಚನ ನಡೆಯಲಿದೆ. ದಾವಣಗೆರೆ