ಸುದ್ದಿ ಸಂಗ್ರಹಚೆಸ್ ಸ್ಪರ್ಧೆ : ಜೈನ್ ವಿದ್ಯಾಲಯ ಪ್ರಥಮAugust 31, 2023August 31, 2023By Janathavani0 ದಾವಣಗೆರೆ, ಆ. 30- ಅಮೃತ ವಿದ್ಯಾಲ ಯಂನಲ್ಲಿ ಆಯೋಜಿಸ ಲಾಗಿದ್ದ ಸಿ.ಬಿ.ಎಸ್.ಇ ಅಂತರ್ಶಾಲಾ ಹಬ್ ಮಟ್ಟದ ಚೆಸ್ ಟೂರ್ನ್ಮೆಂಟ್ನಲ್ಲಿ ನಗರದ ಜೈನ್ ವಿದ್ಯಾಲಯ ಸಿಬಿಎಸ್ಇ 8ನೇ ತರಗತಿಯ ವಿದ್ಯಾರ್ಥಿ ಪಿ. ನಿಶಾಂತ್ ಪ್ರಥಮ ಸ್ಥಾನ ಗಳಿಸಿದ್ದಾನೆ. ದಾವಣಗೆರೆ