ಕಲಾಕುಂಚ ಎಲೆಬೇತೂರು ಶಾಖೆಯಿಂದ ಇಂದು ಸಂಗೀತ ಸಂಭ್ರಮ

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕಲಾಕುಂಚ ಎಲೆಬೇತೂರು ಶಾಖೆ ಮತ್ತು ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ `ಶ್ರಾವಣ ಸಂಗೀತ ಸಂಭ್ರಮ ಉಚಿತ ಸ್ಪರ್ಧೆ, ರಕ್ಷಾ  ಬಂಧನ’ ಕಾರ್ಯಕ್ರಮವು ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಎಲೆಬೇತೂರಿನ ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಈ ಸಮಾರಂಭದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ರಸ ರಂಜನೆ, ಆಟೋಟ ಸ್ಪರ್ಧೆ ಏರ್ಪಾಡಾಗಿದೆ. ವಿವ ರಕ್ಕೆ ಸಂಪರ್ಕಿಸಿ :  9880932671, 9902222241.

error: Content is protected !!