ಸುದ್ದಿ ಸಂಗ್ರಹಪುಣಬಘಟ್ಟದಲ್ಲಿ ಆರಾಧನಾ ಮಹೋತ್ಸವAugust 28, 2023August 28, 2023By Janathavani0 ಹರಪನಹಳ್ಳಿ ತಾಲ್ಲೂಕು ಪುಣಬಘಟ್ಟ ಗ್ರಾಮದಲ್ಲಿ `ಪುಣ್ಯದಕಟ್ಟೆ ಆರಾಧನಾ’ ಮಹೋತ್ಸವ ಕಾರ್ಯಕ್ರಮವವು ಇಂದು ನಡೆಯಲಿದೆ. ಬೆಳಿಗ್ಗೆ 4.30 ರಿಂದ ಪೂಜಾ ಕಾರ್ಯಕ್ರಮ ಹಾಗೂ 9.30 ರ ನಂತರ ಪ್ರಸಾದ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ