ಹೂವಿನಹಡಗಲಿ, ಆ. 25 – ಇಲ್ಲಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರಾಗಿ ಎನ್. ಮಹೇಶಪ್ಪ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಭಾರಿ ಎ.ಇ.ಇ. ಯಾಗಿದ್ದ ಎನ್. ನಾಗಪ್ಪ ಇವರು ಹರಪನಹಳ್ಳಿ ಉಪವಿಭಾಗಕ್ಕೆ ಮರಳಿದ್ದಾರೆ. ಎನ್. ಮಹೇಶಪ್ಪ ಅವರು ಈವರೆಗೂ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಹಡಗಲಿ : ಜಿ.ಪಂ. ಎ.ಇ.ಇ. ಮಹೇಶಪ್ಪ ಅಧಿಕಾರ ಸ್ವೀಕಾರ
![16 hdgl 26.08.2023 ಹಡಗಲಿ : ಜಿ.ಪಂ. ಎ.ಇ.ಇ. ಮಹೇಶಪ್ಪ ಅಧಿಕಾರ ಸ್ವೀಕಾರ](https://janathavani.com/wp-content/uploads/2023/08/16-hdgl-26.08.2023.jpg)