ಜಗಳೂರು ಸ್ಥಿರ ಸ್ವತ್ತುಗಳ ಮಾರುಕಟ್ಟೆ ಬೆಲೆ ಪರಿಷ್ಕರಣೆ: ಆಕ್ಷೇಪಣೆಗೆ ಕಾಲಾವಕಾಶ

ಜಗಳೂರು, ಆ.25- ಕೇಂದ್ರ ಮೌಲ್ಯಮಾಪನ ಸಮಿತಿ ನಿರ್ದೇಶನದಂತೆ 2023-24ನೇ ಸಾಲಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ಮಾರುಕಟ್ಟೆ ದರಗಳನ್ನು  ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಳೆದ 22ರಂದು ಸಭೆ ಸೇರಿ  ಪರಿಷ್ಕರಿಸಿ,  ಕರಡು ಪ್ರತಿ ಪ್ರಕಟಿಸಲಾಗಿದೆ. 

ಪ್ರಸ್ತಾವಿತ ದರಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, 15 ದಿನಗಳ ಒಳಗಾಗಿ ಉಪ ನೋಂದಣಿ ಕಛೇರಿಗೆ ಸಲ್ಲಿಸಬಹುದು.

error: Content is protected !!