ಎಸ್.ಟಿ.ಜೆ. ಕಾಲೇಜ್‌ಗೆ ಫಲಿತಾಂಶ

ರಾಣೇಬೆನ್ನೂರು, ಆ. 24 – ನಗರದ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ 3 ನೇ ವರ್ಷದ ಬಿ. ಇ. ಫಲಿತಾಂಶ ಪ್ರಕಟವಾಗಿದ್ದು ಮೆಕ್ಯಾನಿಕಲ್ ಶೇ 100, ಸಿವಿಲ್ ಶೇ 90 , ಇನ್ಫರ್ಮೇಷನ್ ಸೈನ್ಸ್ ಶೇ 86, ಕಂಪ್ಯೂಟರ್ ಸೈನ್ಸ್ ಶೇ 76, ಎಲೆಕ್ಟ್ರಿಕಲ್ ಶೇ 71, ಎಲೆಕ್ಟ್ರಾನಿಕ್ಸ್ ಶೇ 57 ತೇರ್ಗಡೆಯಾಗಿದ್ದಾರೆ.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ. ಶಿವಕುಮಾರ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

error: Content is protected !!