ಶ್ರೀ ಸಿದ್ಧಾರೂಢ ಮಠದಲ್ಲಿ ಪುರಾಣ ಪ್ರವಚನ

ರಾಣೇಬೆನ್ನೂರು, ಆ.24- ಹೊಸನಗರ ಶ್ರೀ ಗುರು ಕಬೀರಾನಂದ ಸ್ವಾಮಿ ಸಿದ್ಧಾಶ್ರಮದ ಶ್ರೀ ಸಿದ್ಧಾರೂಢ ಮಠದಲ್ಲಿ ಇದೇ ದಿನಾಂಕ 31ರಿಂದ ಸೆ.14ರವರೆಗೆ ಶ್ರೀ ಸಿದ್ಧಾರೂಢ ಚರಿತ್ರೆ ಪುರಾಣ ನಡೆಯಲಿದೆ.

error: Content is protected !!