ಚಿಟ್ ಫಂಡ್ ಉತ್ಸವಕ್ಕೆ ಜಿಲ್ಲಾ ಪ್ರತಿನಿಧಿಗಳು

ವಿವಿಧ ರಾಜ್ಯಗಳ ಚಿಟ್ ಫಂಡ್ ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡ  ರಾಷ್ಟ್ರಮಟ್ಟದ ಚಿಟ್ ಫಂಡ್ ಉತ್ಸವವು ಇಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಬೆಂಗಳೂರಿನ ಆರ್. ಜೆ. ರಾಯಲ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಸ್ಥಳೀಯ ಎಲ್ಲಾ ಚೀಟಿ ನಿಧಿ ಕಂಪನಿಗಳ ಪ್ರತಿನಿಧಿಗಳು  ಭಾಗವಹಿಸಲಿದ್ದಾರೆ  ಎಂದು ಜಿಲ್ಲಾ ಚೀಟಿ ನಿಧಿಗಳ ಸಂಘದ ಕಾರ್ಯ ದರ್ಶಿ ಅಂದನೂರು ರಾಜೇಶ್  ತಿಳಿಸಿದ್ದಾರೆ. 

error: Content is protected !!