ದಾವಣಗೆರೆ, ಮೇ 25- 2023ನೇ ಸಾಲಿನ ರಾಜ್ಯ ಸರ್ಕಾ ರದ ಅಧಿಕಾರಿ/ನೌಕರರಿಗೆ ಸರ್ವೋ ತ್ತಮ ಸೇವಾ ಪ್ರಶಸ್ತಿ ಪಡೆಯಲು ನಾಮ ನಿರ್ದೇಶನಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಲು ಬರುವ ಜೂ. 15 ರವರೆಗೆ ಅವಧಿಯನ್ನು ವಿಸ್ತರಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
June 6, 2023