ಮಳೆ ಹಾನಿ : ದೂರು ಸಲ್ಲಿಕೆಗೆ ಸಂಪರ್ಕ

ದಾವಣಗೆರೆ,  ಮೇ 23- ಪಾಲಿಕೆ ವ್ಯಾಪ್ತಿಯಲ್ಲಿ ಮಳೆಹಾನಿಗೆ ಸಂಬಂಧಿಸಿ ದಂತೆ ಸಾರ್ವಜನಿಕರು ದೂರು ಸಲ್ಲಿಸಲು ಪಾಲಿಕೆಯ 24×7 ನಿಯಂತ್ರಣ ಕೊಠಡಿ ದೂರ ವಾಣಿ 08192-234444 ಹಾಗೂ ಮೊಬೈಲ್ 82772 34444ಗೆ, ವಾಟ್ಸಾಪ್ 82772 34444ಗೆ ಕರೆ ಮಾಡಬಹುದೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

error: Content is protected !!