ಸುದ್ದಿ ಸಂಗ್ರಹನಗರದಲ್ಲಿ ಇಂದು ತೊಗಟವೀರ ಸಮುದಾಯದ ರಜತ ಮಹೋತ್ಸವMay 20, 2023May 20, 2023By Janathavani0 ಶ್ರೀ ತೊಗಟವೀರ ಸಮುದಾಯ ಭವನದ ರಜತ ಮಹೋತ್ಸವ ಸಮಾರಂಭವು ತಪಸೀಹಳ್ಳಿ ಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಂದು ಬೆಳಿಗ್ಗೆ 10.45 ಕ್ಕೆ ತೊಗಟವೀರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಶ್ರೀ ತೊಗಟವೀರ ಸಮಾಜ ಸೇವಾ ಸಮಿತಿ ಟ್ರಸ್ಟ್ ತಿಳಿಸಿದೆ. ದಾವಣಗೆರೆ